See: Phonetic Keyboard
|
Greeting: |
ನಮಸ್ಕಾರ
namaskAra [Hello]
ಶುಭ ಮುಂಜಾನೆ
shubha muMjAne [Good Morning]
ಶುಭ ಮಧ್ಯಾಹ್ನ
shubha madhyAhna [Good Afternoon]
ಶುಭ ರಾತ್ರಿ
shubha rAtri [Good Night]
ಶುಭ ಹಾರೈಕೆ (ಗುಡ್ ಬೈ)
shubha hAraike (guD bai) [Good Bye]
ಧನ್ಯವಾದಗಳು
dhanyavAdagaLu [Thanks]
ನೀನು/ನೀವು ಹೇಗಿದ್ದೀಯ/ಹೇಗಿದ್ದೀರಿ
nInu/nIvu hEgiddIya/hEgiddIri [How are you]
ನಾನು ಚೆನ್ನಾಗಿದ್ದೇನೆ. ಧನ್ಯವಾದಗಳು
nAnu chennAgiddEne. dhanyavAdagaLu [I am fine thank you]
ಕ್ಷಮಿಸಿ
kShamisi [Sorry]
|
Weather: |
ಚಳಿ ಇದೆ
chaLi ide [It is cold]
ಹೊರಗಡೆ ತಂಪಾಗಿದೆ
horagaDe taMpAgide [It is cool outside]
ಧಗೆ ಇದೆ
dhage ide [It is hot]
ಮಳೆ ಬರುತ್ತಿದೆ
maLe baruttide [It is raining]
|
General: |
ನಿನ್ನ/ನಿಮ್ಮ ಹೆಸರೇನು?
ninna/nimma hesarEnu? [What is your name?]
ನನ್ನ ಹೆಸರು ರಾಜನ್
nanna hesaru rAjan [My name is Ranjan]
ನೀನು/ನೀವು ಎಲ್ಲಿ ವಾಸವಾಗಿದ್ದೀಯ/ವಾಸವಾಗಿದ್ದೀರಿ?
nInu/nIvu elli vAsavAgiddIya/vAsavAgiddIri? [Where do you live?]
ನಾನು ಬೆಂಗಳೂರು ಬಳಿ ವಾಸವಾಗಿದ್ದೇನೆ
nAnu beMgaLUrau baLi vAsavAgiddEne [I live near Bengaluru]
ನಿಮ್ಮ ವಯಸ್ಸು ಎಷ್ಟು?
nimma vayassu eShTu? [How old are you?]
ಆ ಕಟ್ಟಡ ಎತ್ತರವಾಗಿದೆ
A kaTTaDa ettaravAgide [That building is tall]
ಅವಳು ಸುಂದರವಾಗಿದ್ದಾಳೆ
avaLu suMdaravAgiddALe [She is beautiful]
ನಾನು ಬೆಂಗಾಲಿ ತಿಂಡಿಯನ್ನು ಇಷ್ಟಪಡುತ್ತೇನೆ
nAnu beMgAli tiMDiyannu iShTapaDuttEne [I like Bengali sweets]
ನಾನು ಪಕ್ಷಿಗಳನ್ನು ಇಷ್ಟಪಡುತ್ತೇನೆ
nAnu pakShigaLannu iShTapaDuttEne [I love birds]
ರೈಲ್ವೆ(ಉಗಿಬಂಡಿ) ನಿಲ್ದಾಣ ಎಲ್ಲಿದೆ?
railve(ugibaMDi) nildANa ellide? [Where is Railway station?]
ಬಸ್ಸಿನ ನಿಲ್ದಾಣ ಇಲ್ಲಿಂದ ಎಷ್ಟು ದೂರವಿದೆ?
bassina nildANa illiMda eShTu dUravide? [How far is the Bus Terminal from here?]
ವಿಮಾನ ನಿಲ್ದಾಣವನ್ನು ತಲುಪಲು ಎಷ್ಟು ಸಮಯ ಬೇಕಾಗುತ್ತದೆ?
vimAna nildANavannu talupalu eShTu samaya bEkAguttade? [How long will it take to reach the Airport?]
ಅಲ್ಲಿ ಶ್ರೀ ರಂಗನಾಥ್ ಇದಾರೆಯೇ?
alli shrI raMganAth idAreyE? [Is Mr. Ranganath there?]
ಅವನಿಗೆ/ಅವರಿಗೆ ಬಿಡುವಾದ ತಕ್ಷಣ ಕರೆ ಮಾಡಲು ಹೇಳು/ಹೇಳಿ
avanige/avarige biDuvAda takShaNa kare mADalu hELu/hELi [Please tell him to call back as soon as he is]
ಇದರ ಬೆಲೆ ಎಷ್ಟು?
idara bele eShTu? [How much will it cost?]
ನನ್ನನ್ನು ಕ್ಷಮಿಸಿ
nannannu kShamisi [Excuse me]
ಯಾವ ಪ್ಲಾಟ್ಫಾರ್ಮ್ ನಿಂದ ನನಗೆ ಛಂಡಿಘರ್ಗೆ ಹೋಗಲು ರೈಲು ಸಿಗುತ್ತದೆ?
yAva plAT^^PArm niMda nanage ChaMDighar^^ge hOgalu railu siguttade? [From which Platform can I get the train for Chandigarh?]
ಈ ರೈಲು ಅಲಿಘರದಲ್ಲಿ ನಿಲ್ಲುತ್ತದೆಯೆ?
I railu aligharadalli nilluttadeye? [Does this train stop at Aligarh?]
ನಿಮಗೆ/ನಿನಗೆ ಎಷ್ಟು ಮಂದಿ ಮಕ್ಕಳು ಇದ್ದಾರೆ?
nimage/ninage eShTu maMdi makkaLu iddAre? [How many kids do you have?]
ಈ ಉಡುಗೊರೆ ಅದ್ಭುತವಾಗಿದೆ.
I uDugore adbhutavAgide. [This gift is wonderful]
ಇದು ನಿಜವಾಗಿಯೂ ಸುಂದರವಾಗಿದೆ.
idu nijavAgiyU suMdaravAgide. [It is really pretty]
ಊಟ/ತಿಂಡಿ ರುಚಿಕರವಾಗಿದೆ
UTa/tiMDi ruchikaravAgide [Food is delicious]
ಅಭಿನಂದನೆಗಳು
abhinaMdanegaLu [Congratulations]
ನೀನು/ನೀವು ಮುದ್ದಾಗಿ ಕಾಣಿಸುತ್ತಿದ್ದೀಯ/ಕಾಣಿಸುತ್ತಿದ್ದೀರ
nInu/nIvu muddAgi kANisuttiddIya/kANisuttiddIra [You look lovely]
ನಿನಗೆ/ನಿಮಗೆ ಹೊಸ ವರ್ಷದ ಶುಭಾಶಯಗಳು
ninage/nimage hosa varShada shubhAshayagaLu [Wish you happy new year]
ನಾನು ನಿಮಗೆ ಸಕಲ ಸಂತೋಷಗಳನ್ನು ಬಯಸುತ್ತೇನೆ.
nAnu nimage sakala saMtOShagaLannu bayasuttEne. [I wish you all the happiness]
ನಿನ್ನ/ನಿಮ್ಮ ಮದುವೆಗೆ ಅಭಿನಂದನೆಗಳು
ninna/nimma maduvege abhinaMdanegaLu [Congratulations on your marriage]
ನಿಮ್ಮ ಕಣ್ಣುಗಳನ್ನು ಮದುವೆಗೆ ಮುನ್ನ ಪೂರ್ತಿಯಾಗಿಯೂ ಆನಂತರ ಅರ್ಧವೂ ತೆರೆದಿಟ್ಟುಕೊಳ್ಳಿ
nimma kaNNugaLannu maduvege munna pUrtiyAgiyU AnaMtara ardhavU terediTTukoLLi [Keep your eyes wide open before marriage and half- shut afterwards]
Examples courtesy: VishwaBharat@tdil