|
ದಾಸ ಸಾಹಿತ್ಯ ಕೋಶ ಮಲತ -
ಮಲದಗರ್ತ -
ಮಲನೀರು< ಮಲ್ನೀರು -
ಮಲಭಾಂಡ -
ಮಲಮೂತ್ರದ ಭಾಂಡ -
ಮಲಯ, ಮಲಯಜ -
ಮಲಯಜಾಮಿತ ಲೇಪಿತ - ಮಲಯ ಪರ್ವತದಲ್ಲಿ ಹುಟ್ಟಿದ; ಶ್ರೀಗಂಧವನ್ನು ಹಚ್ಚಿದ
ಮಲಹರಣ -
ಮಲಿನ -
ಮಲಿನಜನಿತ - ಪಾರ್ವತಿಯ ಮೈಮೇಲಿನ ಬೆವರಿನಿಂದ ಹುಟ್ಟಿದವ-ಗಣಪತಿ
ಮಲೆ - ಗುಡ್ಡ, ಕಾಡು; ಸೊಕ್ಕು, ಗರ್ವ; ಎದುರಿಸು, ಉದ್ಧಟಿಸು, ಪ್ರತಿಭಟಿಸು
ಮಲೆತ - ಕೊಳೆತ, ಕೊಳೆಯಿಂದ ಕೂಡಿದ; ಗರ್ವಿಸಿದ, ಸೊಕ್ಕಿದ; ಪ್ರತಿಭಟಿಸಿದ
ಮಲೆಮರಿ -
ಮಲ್ಕಾನೆ -
ಮಲ್ಲ -
ಮಲ್ಲಕಾಳೆಗ - ಕುಸ್ತಿ, ಹೋರಾಟ (ಚಾಣೂರ-ಮುಷ್ಟಿಕರ ಕೂಡ ನಡೆದ ಕುಸ್ತಿ)
ಮಲ್ಲಮರ್ದನ - ಗಟ್ಟಿಗನನ್ನು ನಾಶಮಾಡುವವನು-ಕೃಷ್ಣ
ಮಲ್ಲಾರಿ - ಕೃಷ್ಣ ಮತ್ತು ಬಲರಾಮರನ್ನು ಕೊಲ್ಲಲು ಕಂಸನು ಕಳುಹಿಸಿದ ಚಾಣೂರ ಮತ್ತು ಮುಷ್ಟಿಕ ಎಂಬ ಮಲ್ಲರನ್ನು ಕೊಂದ ಕೃಷ್ಣ
ಮಲ್ಲಿಕಾರ್ಜುನ - ಮಲ್ಲಿಗೆಯಂತೆ ಬೆಳ್ಳಗಿರುವ; ಶ್ರೀಶೈಲದಲ್ಲಿರುವ ಶಿವ
ಮಲ್ಲಿಗೆಗೋಲ -
|