|
ನಿಮ್ಮದೇ ನಿಘಂಟು Misappropriate - ದುರುಪಯೋಗ ಮಾಡು; ಅಪವಿನಿಯೋಗ ಮಾಡು ಇಂದ: ಕಗಪ
misarticulation ನಾಮಪದ ತಪ್ಪುಚ್ಚಾರಣೆ; ತಪ್ಪಾಗಿ ಉಲಿಯುವಿಕೆ; wrong pronouncement of words ಇಂದ: swathi
Misbehavour - ಇಂದ: ಕಗಪ
Miscalculate - ತಪ್ಪು ಲೆಕ್ಕ ಹಾಕು; ತಪ್ಪೆಣಿಕೆ ಮಾಡು ಇಂದ: ಕಗಪ
Miscarriage - ಇಂದ: ಕಗಪ
Miscarriage of justice - ಇಂದ: ಕಗಪ
Miscellaneous - ಇಂದ: ಕಗಪ
Mischief - ಕುಚೋದ್ಯ; ದುಶ್ಚೇಷ್ಟೆ; ಕೀಟಲೆ ಇಂದ: ಕಗಪ
Misconduct - ಇಂದ: ಕಗಪ
Misdemeanour - ಇಂದ: ಕಗಪ
Misdirection - ತಪ್ಪು ಮಾರ್ಗದರ್ಶನ; ಅಪನಿರ್ದೇಶಕ ಇಂದ: ಕಗಪ
Misery - ದುಃಸ್ಥಿತಿ; ಕ್ಲೇಶ; ಸಂಕಟ; ದುರವಸ್ಥೆ ಇಂದ: ಕಗಪ
Misfire - ಗುರಿತಪ್ಪು; ಉದ್ದೇಶಕೈಗೂಡದಿರು ಇಂದ: ಕಗಪ
Misfit - ಇಂದ: ಕಗಪ
Misfortune - ದುರಾದೃಷ್ಟ; ದೌರ್ಬಾಗ್ಯ; ದುರ್ದೈವ ಇಂದ: ಕಗಪ
Misgovern - ಇಂದ: ಕಗಪ
Misguide - ತಪ್ಪುದಾರಿಗೆ ಎಳೆ; ಅಪಮಾರ್ಗದರ್ಶನ ಮಾಡು ಇಂದ: ಕಗಪ
Mishandle - ಇಂದ: ಕಗಪ
Mishap - ಇಂದ: ಕಗಪ
Misinterpret - ಅಪಾರ್ಥ ಮಾಡು; ತಪ್ಪು ವ್ಯಾಖ್ಯಾನ ಮಾಡು ಇಂದ: ಕಗಪ
|