|
ಹರಿದಾಸ ಸಾಹಿತ್ಯ ಕೋಶ ತಾರ್ಕ್ಷ್ಯಕ -
ತಾರ್ಕ್ಷ್ಯತುರಂಗ -
ತಾಲಕೇತನನುಜ - ತಾಲವೃಕ್ಷದ ಚಿಹ್ನೆಯನ್ನು ಧ್ವಜದಲ್ಲಿ ಉಳ್ಳ ಬಲರಾಮನತಮ್ಮ-ಕೃಷ್ಣ
ತಾಲು - ಕಂಠ; ಅಂಗಳು, ಬಾಯಿಯ ಒಳ ಮೇಲ್ಭಾಗ
ತಾಳಂಕತಮ್ಮ - ತಾಳವೃಕ್ಷವನ್ನು ಚಿಹ್ನೆಯಾಗಿ ಉಳ್ಳ ಬಲರಾಮನ ತಮ್ಮ ಕೃಷ್ಣ
ತಾಳಹಸ್ತ - ತಾಳೆ ವೃಕ್ಷವನ್ನು ಹಿಡಿದವನು ಬಲರಾಮ
ತಾಳಿ - ಮಾಂಗಲ್ಯ; ಹೆಣ್ಣು ದೇವತೆ ಹೆಸರಿನಲ್ಲಿಯ ಹರಕೆ; ಶಕ್ತಿ ದೇವತೆಯ ಆರಾಧಕರು ಕಟ್ಟಿದ ಸುವರ್ಣ ಪದಕ
ತಾಳಿಮಿಕಿ< ತಾಳುವಿಕೆ -
ತಾಳಿಹಾಕು -
ತಾಳು -
ತಾಳೆ -
ತಾಳೆಸರ -
ತಾಳ್ಯುದ್ದ - ತಾಳೆಯ ಉದ್ದ, ತಾಳೆ ಮರದಷ್ಟು ಎತ್ತರವಾಗಿ; ಗಂಟಲಿನ, ಅಂಗುಳಿನ ಉದ್ದಕ್ಕೂ
ತಾವಕ - ತಮ್ಮವನು, ನಿನಗೆ ಸಮಬಂಧಪಟ್ಟ, ಆತ್ಮೀಯ; ಭಕ್ತ
ತಾವರಿಸು -
ತಾವರೆ -
ತಾವರೆಗೊಡೆ -
ತಾವು -
ತಾಸು -
ತಿಂಗಳಚಾಂದ್ರಾಯಣ - ಕೃಛ್ರ ಚಾಂದ್ರಾಯಣ ಮೊದಲಾದ ಕಷ್ಟಸಾಧ್ಯವಾದ ವ್ರತ
|