|
ದಾಸ ಸಾಹಿತ್ಯ ಕೋಶ ಸೃಜನ -
ಸೃಜಾಹತ -
ಸೃಜಿತರಹಿತ -
ಸೃಜಿಸು -
ಸೃತಾನಿ - ಹಾರಗಳಿಂದ, ಆಭರಣಗಳಿಂದ ಅಲಂಕೃತನಾದವನು
ಸೃತಿ -
ಸೃಷ್ಟಾರ -
ಸೃಷ್ಟಿ - ನಿರ್ಮಾಣ, ಉತ್ಪತ್ತಿ, ಹುಟ್ಟು; ಪ್ರಕೃತಿ, ಜಗತ್ತು, ಪ್ರಪಂಚ
ಸೆಂಡು -
ಸೆಜ್ಜೆ -
ಸೆಜ್ಜೆವಾಹರಿ -
ಸೆಟವಿ -
ಸೆಣಸು - ಸ್ಪರ್ಧೆ, ಸ್ಪರ್ಧಿಸು; ವಿನೋದ; ಕೆಣಕು; ಹೋರಾಡು, ಮೇಲಾಡು
ಸೆರಗು - ಸೀರೆಯಲ್ಲಿ ಹೊದೆಯುವ ಭಾಗ, ವಸ್ತ್ರದ ಕೊನೆ ಭಾಗ, ಅಂಚು
ಸೆರಗುಸಂವರಿಸು - ಉಟ್ಟ ಬಟ್ಟೆಯನ್ನು ಸರಿಪಡಿಸಿಕೊ
ಸೆರಗೊಡ್ಡು -
ಸೆರೆ -
ಸೆಳವು -
ಸೆಳೆ - ಆಕರ್ಷಿಸು, ವಶಪಡಿಸಿಕೊಳ್ಳು; ಎಳೆ, ಜಗ್ಗು, ಕೋಲಿನಿಂದ ಹೊಡೆ; ಬಟ್ಟೆಯನ್ನು ಒಗೆ
ಸೆಳೆಮಂಚ -
|