ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ತುಡುಕು ಹೆಸರುಪದ

   (ದೇ) ೧ ಬೇಗನೆ ಹಿಡಿಯುವುದು ೨ ವಾದ್ಯ ವಾದನದಲ್ಲಿ ಒಂದು ಪ್ರಕಾರ

  ತುಡುಕು ಎಸಕಪದ

   (ದೇ) ೧ ಹೋರಾಡು, ಸೆಣಸು ೨ ಮುಟ್ಟು, ತಾಗು ೩ ಬೇಗನೆ ಹಿಡಿ, ಥಟ್ಟನೆ ಹಿಡಿ ೪ ಆಕ್ರಮಣ ಮಾಡು, ಎರಗು, ಮುತ್ತು ೫ ಮುನ್ನುಗ್ಗು, ಆಕ್ರಮಿಸು ೬ ತುಂಬು, ವ್ಯಾಪಿಸು ೭ ತೆಗೆದುಕೊಳ್ಳು, ಹಿಡಿ ೮ ಧರಿಸು, ಹೊಂದು

ದಾಸ ಸಾಹಿತ್ಯ ನಿಘಂಟು

  ತುಡುಕು -

   ಆತುರದಿಂದ ಹಿಡಿ, ಮುಟ್ಟು, ಮುನ್ನುಗ್ಗು

ಈ ತಿಂಗಳ ನಿಘಂಟು ಬಳಕೆ : 36394