ಬರಹ ಅಂತರಜಾಲ ನಿಘಂಟು

ಇತ್ತೀಚೆಗೆ ಅಂಗೀಕರಿಸಿದ ಪದಗಳು ಓದುಗರ ಸಲಹೆಗಾಗಿ ಕಾಯುತ್ತಿರುವ ಪದಗಳು
ಇತ್ತೀಚೆಗೆ ಅಂಗೀಕರಿಸಿದ ಪದಗಳು : 100 ಮುಂದೆ›

spokesperson ನಾಮಪದ 

    ಮಾತುಗ; ಮಾತುಗಾರ; ದಳವಾಯಿ

    ದಳವಾಯಿ = ದಳದ ಬಾಯಿ

ಇಂದ: ಮಹೇಶ ಬೋಗಾದಿ

rejection ಗುಣವಾಚಕ 

    ಅಲ್ಲಗಳೆತ; ಒಪ್ಪದಿರುವಿಕೆ

ಇಂದ: ಮಹೇಶ ಬೋಗಾದಿ

endless ಗುಣವಾಚಕ 

    ಕೊನೆಯಿಲ್ಲದ; ತೀರದ; ಮುಗಿಯದ

ಇಂದ: ಶ್ರೀಕಾಂತ ಮಿಶ್ರೀಕೋಟಿ

ನಲುಮೆ ಗುಣವಾಚಕ 

    ಒಳ್ಳೆಯತನ; good;

ಇಂದ: ಮಹೇಶ ಬೋಗಾದಿ

blues ನಾಮಪದ 

    ಮಂಕುತನ; ಬೇಸರ; ಬೇಜಾರು

ಇಂದ: ಮಹೇಶ ಬೋಗಾದಿ

rectal ಗುಣವಾಚಕ 

    ಗೊಳ್ಳೆಯ; ತಿಕದ; ದೊಡ್ಡಗರುಳಿನ ಕೊನೆಯ

ಇಂದ: ಮಹೇಶ ಬೋಗಾದಿ

finest ಗುಣವಾಚಕ 

    ಆಣಿ; ಆಣಿಯಾದುದು

    ಬಳಕೆ:
    ಆಣಿಮುತ್ತು = The finest pearl
    ನಾಡಲ್ಲೇ ಆಣಿಯಾದ ಮಾವು = The finest mango in the state.

ಇಂದ: ಮಹೇಶ ಬೋಗಾದಿ

ತಿಮುರು ನಾಮಪದ 

    ಹೆಮ್ಮೆಪಡು; ಬೀಗು; ಉಬ್ಬು

    ಬಳಕೆ
    ಅಭಯ ಹಸ್ತವನಿತ್ತ ತ್ರಿಭುವನದೊಡೆಯನು
    ಅಂಬುಜಲೋಚನೆ ಮುಖಾಂಬುಜಕೆ ತಿಮುರಿದಳು

ಇಂದ: ಮಹೇಶ ಬೋಗಾದಿ

self-titled ಗುಣವಾಚಕ 

    ತಾವೇ ಬಿರುದು ಕೊಟ್ಟುಕೊಂಡ

ಇಂದ: ಶ್ರೀಕಾಂತ ಮಿಶ್ರೀಕೋಟಿ

ಜಾಪತ್ರೆ ನಾಮಪದ 

    Mace

ಇಂದ: Mohan R

Mace ನಾಮಪದ 

    ಜಾಪತ್ರೆ

ಇಂದ: Mohan Ranganna

polishing - 

    ಇದರ ಅರ್ಥ ಏನು?

ಇಂದ: upendra kumar

gigs - 

    ಇದರ ಅರ್ಥ ಏನು?

ಇಂದ: upendra kumar

ವಸಿ ಗುಣವಾಚಕ 

    'ವಸಿ' ಪದವು ಓದಲು ಬರೆಯಲು ಸುಲಭವೆನಿಸಿದರೂ ಅದು ಕೊಡುವ ಅರ್ಥ ಮಾತ್ರ 'ವಸಿ' ಭಿನವೆನ್ನಬಹುದು. ಮಂಡ್ಯ, ಹಾಸನ ಮತ್ತಿತರ ಹಳೇ ಮೈಸೂರು ಭಾಗದ ಜನರಿಗೆ ಬಹಳ ಚಿರಪರಿಚಿತವಾದ ಈ ಪದವು ಸ್ವಲ್ಪ, ಚೂರು, ಕೊಂಚ, ಕಡಿಮೆ ಎನ್ನುವ ಅರ್ಥಕೊಡುತ್ತದೆ.


    ಬಳಕೆಯ ಉದಾಹರಣೆ:

    ಲೋ ಮಗಾ! ವಸಿ ಬಾರ್ಲಾ ಇಲ್ಲಿ



    (ಮಗು! ಸ್ವಲ್ಪ ಬಾ ಇಲ್ಲಿ)

ಇಂದ: ಉಮಾಶಂಕರ ಬಿ.ಸ

catholicity ನಾಮಪದ 

    ೧. ಎಲ್ಲೆಡೆಯಿರುವಿಕೆ; ಅನಿತೆಡೆಯಿರುವತನ; ಎಲ್ಲೆಡೆ ಎಲ್ಲವೊತ್ತು ಇರುವಿಕೆ.
    ೨. ಕ್ಯಾಥೊಲಿಕ್ ಮಠದ ನಂಬಿಕೆಗಳು ಹಾಗು ನಡುವಳಿಕೆಗಳು

ಇಂದ: ಮಹೇಶ ಬೋಗಾದಿ

Grease ನಾಮಪದ 

    ಕೀಲೆಣ್ಣೆ

ಇಂದ: ಶ್ರೀಕಾಂತ ಮಿಶ್ರೀಕೋಟಿ

ಇಂಬಿಡು ಕ್ರಿಯಾಪದ 

    ಮರೆಮಾಡು

    "ಸಣ್ಣಸಣ್ಣ ಸರಕುಗಳನ್ನು ಇಂಬಿಡುವುದು ಸುಳುವು"

ಇಂದ: ಉಮಾಶಂಕರ ಬಿ.ಎಸ್

cofound ಕ್ರಿಯಾಪದ 

    ಒಡಂನೆಲೆಸು; ಒಡಂಗಟ್ಟು; ಒಡಂಬುಟ್ಟುಹಾಕು

ಇಂದ: ಮಹೇಶ ಬೋಗಾದಿ

exempted ಕ್ರಿಯಾ ವಿಶೇಷಣ 

    ಬಿಟ್ಟ; ಬಿಡುತಿ ಕೊಟ್ಟ; ಸೇರಿಸಿಕೊಳ್ಳದ; ಹೊರಗಿರಲನುವಿತ್ತ;

    "She exempted me from the exam"
    ನಾನು ಒರೆತದಿಂದ ಹೊರಗಿಲನುವಿತ್ತಳು; ನನಗೆ ಒರೆತದ ಬಿಡುತಿಕೊಟ್ಟಳು;

ಇಂದ: ಮಹೇಶ ಬೋಗಾದಿ

pedophile ನಾಮಪದ 

    ಹಯ್ಬೇಟಗ; ಹಯ್ಬೇಟಗಿತ್ತಿ; ಮಗುಬೇಟಗಾರ; ಮಗುಬೇಟಗಿತ್ತಿ

    ಹಯ್ = child
    ಬೇಟ = sexual desire

ಇಂದ: ಮಹೇಶ ಬೋಗಾದಿ