ನಿಘಂಟು ಸಹಾಯ

 

ಈ ಅಂತರ್ಜಾಲ ನಿಘಂಟನ್ನು ಯೂನಿಕೋಡ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಕನ್ನಡ/ಆಂಗ್ಲ ಪದ ಪೆಟ್ಟಿಗೆಯಲ್ಲಿ ಬೇಕಾದ ಕನ್ನಡ ಅಥವಾ ಆಂಗ್ಲ ಪದವನ್ನು ಕೊಟ್ಟು ಹುಡುಕಬಹುದು. ಸಂಪೂರ್ಣ ಪದ ಆಯ್ಕೆಯನ್ನು ಉಪಯೋಗಿಸಿದರೆ, ಸಂಪೂರ್ಣ ಪದಗಳನ್ನು ಮಾತ್ರ ಹುಡುಕಲಾಗುತ್ತದೆ. ಹುಡುಕುವ ಕ್ರಿಯೆಯಲ್ಲಿ ಇಂಗ್ಲಿಷ್-ಕನ್ನಡ ಮತ್ತು/ಅಥವಾ ಕನ್ನಡ-ಕನ್ನಡ ನಿಘಂಟುಗಳನ್ನು ಆಯ್ದುಕೊಳ್ಳಬಹುದು.

ನೀವು ವಿಂಡೋಸ್ ಬಳಸುತ್ತಿದ್ದರೆ, ಕನ್ನಡದಲ್ಲಿ ಬೆರಳಚ್ಚಿಸಲು ಬರಹ ಐ.ಎಮ್.ಇ ಅನ್ನು ಬಳಸಬಹುದು. ವಿವಿಧ ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಗಣಕದಲ್ಲಿ ಯೂನಿಕೋಡ್ ಅನ್ನು ಸ್ಥಾಪಿಸುವ/ಬೆರಳಚ್ಚಿಸುವ ಬಗ್ಗೆ ಮಾಹಿತಿ ಇಲ್ಲಿದೆ. (This online dictionary uses Unicode technology. If you don't see Kannada text properly, please read about enabling/using Kannada Unicode on your computer.)