ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟುಗಳು

“ಕನ್ನಡಲೋಕ” | ಪ್ರಸ್ತಾವನೆ | ಕನ್ನಡ-ಕನ್ನಡ ನಿಘಂಟು | ಇಂಗ್ಲಿಷ್-ಕನ್ನಡ ನಿಘಂಟು | ನಿಘಂಟು ಸಹಾಯ (Help)

ಕನ್ನಡ/ಆಂಗ್ಲ ಪದ:  ಸಂಪೂರ್ಣ ಪದ
ನಿಘಂಟುಗಳು:  ಇಂಗ್ಲಿಷ್-ಕನ್ನಡ ಕನ್ನಡ-ಕನ್ನಡ

ನೆಗಡಿಯಂತಾ (ಉತ್ತರ ಕನ್ನಡದ ಗಾದೆ – 218)

I am thinking aloud... - ಮಂಗಳವಾರ, ನವಂಬರ್ ೧೮, ೨೦೦೮

ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ.

ಎಷ್ಟೊಂದು ರೋಗಗಳಿಗೆ ಔಷಧಗಳಿದ್ದರೂ ನೆಗಡಿಗೆ ಮಾತ್ರ ಸರಿಯಾದ ಔಷಧವಿಲ್ಲ. ನೆಗಡಿ ಔಷಧ ಮಾಡಿದರೆ ಒಂದು ವಾರಕ್ಕೆ ಗುಣವಾಗುತ್ತದೆ, ಔಷಧ ಮಾಡದಿದ್ದರೆ ಏಳು ದಿನಕ್ಕೆ ಗುಣವಾಗುತ್ತದೆ ಎಂಬ ಮಾತಿದೆ. ಎಷ್ಟೊಂದು ಆಭರಣಗಳಿದ್ದರೂ ಅವ್ಯಾವುದೂ ಬುಗುಡಿಗೆ ಸಾಟಿಯಲ್ಲ. ಬುಗುಡಿಗೆ ಅದರದ್ದೇ ಆದ ವಿಶೇಷತೆ ಇದೆ. ಮದುವೆಯಂಥ ಕಾರ್ಯದಲ್ಲಿ ಹೆಂಗಸರು ಹೊಸದಾಗಿ ಕಿವಿ ಚುಚ್ಚಿಕೊಂಡಾದರೂ ಬುಗುಡಿಯನ್ನು ಹಾಕಿಕೊಳ್ಳುವುದನ್ನು ನೋಡುತ್ತೇವೆ. ಇತ್ತೀಚಿಗೆ ಸಣ್ಣ ಬುಗುಡಿಯನ್ನು ಹಾಕಿಕೊಳ್ಳುವುದು fashion ಆಗಿರುವುದನ್ನು ನೀವು ಗಮನಿರಲೂಬಹದು. ನೆಗಡಿಗೆ ಬೇಕಾದಷ್ಟು ಔಷಧ ಮಾಡಿ, ಅದು ಸಾಮಾನ್ಯವಾಗಿ ಕನಿಷ್ಠ ಒಂದು ವಾರದ ತನಕ ಕಾಡಿಯೇ ಕಾಡುತ್ತದೆ. ಬೇಕಾದಷ್ಟು ಆಭರಣಗಳನ್ನು ಹಾಕಿಕೊಳ್ಳಿ, ಬುಗುಡಿ ಹಾಕಿಕೊಂಡಾಗ ಬರುವ ಲಕ್ಷಣವೇ ಬೇರೆ. ನೆಗಡಿಯಂತಾ ರೋಗವಿಲ್ಲ, ಬುಗುಡಿಯಂತಾ ಆಭರಣವಿಲ್ಲ ಅಲ್ವಾ?

  • ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ
  • ವಲಸೆ ನಿಯಂತ್ರಣ ಕಾಯ್ದೆ ಜಾರಿಗೊಳ್ಳಲಿ!
  • ಪ್ರಾದೇಶಿಕ ಪಕ್ಷ ಅಂದ್ರೆ...
  • ಕನ್ನಡ ಅನ್ನೋದೆ ಕಬ್ಬಿಣದ ಕಡ್ಲೆ ಆದ್ರೆ ...
  • ತೆಲುಗು ಅಕಾಡೆಮಿಯಿಂದ ಕನ್ನಡಿಗರ ಕಿವಿ ಮೇಲೆ ...
  • ಹಂಪಿ ಉತ್ಸವ ಅಂದರೇನು?
  • ಹೊಸ ಬಸ್ಸು, ಹಳೇ ರೋಗ
  • ತಮಿಳು ನಾಡಿನ ಹೊಗೇನಕಲ್ ಯೋಜನೆ ವಿರುದ್ಧ ...
  • ತುಳು ಭಾಷೆಯನ್ನು ಸಂವಿಧಾನ ೮ ನೆ ...
  • ಕಾಸರಗೋಡು ಹೋರಾಟ ದ.ಕ. ಕ್ಕೆ ಸೀಮಿತವಲ್ಲ ...
  • ಮತಾಂತರ ಒಂದು ಚರ್ಚೆ
  • ಎಲ್ಲಿ ಹುಡುಕುವುದು ಆ ಭುಜಂಗಯ್ಯನನ್ನು…?
  • ಬಂದೂಕಿನಿಂದ ದೇಶದ ಸಮಸ್ಯೆಗೆ ಉತ್ತರ ಹುಡುಕಲು ...
  • ಅಲಾರಾಂಗೆ ಸಲಾಂ!
  • ಉಪನ್ಯಾಸ ಕಾರ್ಯಕ್ರಮಗಳು
  • ಬಾಲ್ಯವಿವಾಹಕ್ಕೆ ಬಲಿಯಾದೆ....
  • ನಾನು ರಾಜಕೀಯ ಸೇರಬಹುದು: raw-ಹುಳ ಮಹಾಜನ್
  • ಛಾಯಗ್ರಹಣದಲ್ಲಿ 'Shutter Speed' ನ ಪಾತ್ರ
  • ಇಂದು ಸುವರ್ಣ ಚಾನಲ್ ನಲ್ಲಿ
  • ತಲೆ ಬಾಗು
  • ಬದಲಾದ ನನ್ನೂರು… ಬಯಲಾದ ನಾನು.
  • ಸಾಲ ಮಾಡಿ (ಉತ್ತರ ಕನ್ನಡದ ಗಾದೆ ...
  • ವರ್ಷ ಮುಗಿಯುವ ಮೊದಲು ಒಂದು ಪ್ರಾರ್ಥನೆ
  • ಚಂದಾದಾರರಿಗೆ ಉಚಿತ: ವಾರೆಕೋರೆ!
  • ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
  • ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
  • ಧ್ರುಪದ
  • ಪ್ರೀತಿಯೇ ಇಲ್ಲದ ಮೇಲೆ..
  • 'ಈ ನೀರು ಕುಡದ್ರ ಉಚ್ಚಿ ಕುಡಧಾಂಗ ...
  • ರಾಖಿ ವೆಬ್ ಸೈಟ್ ಮಾಡ್ತಾಳ೦ತೆ.....
  • ಆಹೆಟ್ಟಿ
  • ಆಹೆಟ್ಟಿ
  • ಆಹೆಟ್ಟಿ
  • ಆಹೆಟ್ಟಿ
  • ಆಹೆಟ್ಟಿ - 'ಈ ನೀರು ಕುಡದ್ರ ...
  • ಆಹೆಟ್ಟಿ
  • 'ಈ ನೀರು ಕುಡದ್ರ ಉಚ್ಚಿ ಕುಡಧಾಂಗ ...
  • ಅಯ್ಯೋ..ನನ್ನ ದೇಶವೇ...
  • Suddigiduga Daily 22-11-2008
  • ನಮ್ಮ ಚಿತ್ರೋತ್ಸವ-ಅಂತಿಮ ಕಂತು…
  • ನಮ್ಮ ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!
  • ಚಳಿ ಚಳಿ ಚಳಿ .. ಆಹಾ ...
  • ಪ್ರಕಾಶ್ ಶೆಟ್ಟಿ ಪಂಚ್
  • ಕಾಸರವಳ್ಳಿ ಹಬ್ಬ
  • ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ...
  • ಓದಿದ್ದು ಕೇಳಿದ್ದು ನೋಡಿದ್ದು-87 ಚಳಿಯ ನೆನಪು
  • ಮತಾ೦ತರ ಹಾಗೂ ಹಿ೦ದೂ ಧರ್ಮ
  • ಒಂದು ಲಾಸ್ಟ್ ಮಿನಿಟ್ ಅನೌನ್ಸ್ ಮೆಂಟು!!
  • ಪುಸ್ತಕಗಳೊಂದಿಗೆ ನೆನಪುಗಳ ಮೆರವಣಿಗೆ
  • ಒಂದು ಅನಾಮಧೇಯ ಮನವಿ
  • ನಮಗೆ ಇಷ್ಟ ಇರುವ ನೋರು ವಿಷಯಗಳನ್ನು ...
  • ನಾಯ ಹೊಟ್ಟೆಗೆ ತಜ್ಞ ಕೈಗಳು
  • ಬಾ...ಬಿಳಿ-ಕುದುರೆಯ ಹತ್ತು...
  • ದೇವ್ರು ಇಲ್ಲಾ ಅಂತ ಅಂದೋರು ಯಾರು
  • ಅಪ್ಪ ಮತ್ತು ಅಟ್ಲಾಸ್ ಸೈಕಲ್..
  • ಅದಮ್ಯ ಜತೆ ನೀವೂ ಕೈಜೋಡಿಸಿ...
  • ಒಡಂಬಡಿಕೆ
  • ಕಥಾನಾಯಕಿ ಶ್ರೀದೇವಿ ಫೋಟೋ ಗ್ಯಾಲರಿ
  • ಇವರದು ಜಗದ ಅತಿಚಂದದಂಡು!
  • ಏನಾದರೂ ಮಾಡುತಿರು ಅರವಿಂದ, ನೀ ಸುಮ್ಮನಿರಬೇಡ..
  • ಶಿದ್ದೆಯಂಥ (ಉತ್ತರ ಕನ್ನಡದ ಗಾದೆ – ...
  • ಆ ದಿನಗಳು . . .
  • (ಪುಟ ೨): 'ಈ ನೀರು ಕುಡದ್ರ ...
  • ಕಾಮತ್ ಮಾಮ್ speaks…
  • ಗೆಳೆತನ ಮನುಷ್ಯರನ್ನಾಗಿಸಲಿ..
  • ‘ಮತ್ತೊಬ್ಬ ಗೆಳೆಯ’ನ ಪರಿಚಯ
  • ಗೂಬೆಗೊಂದು ಹಬ್ಬ
  • ಗ್ರಾಹಕ ನ್ಯಾಯಾಲಯದಲ್ಲಿ ಉಗಿಸಿಕೊಂಡ ರಿಲಿಯನ್ಸ್ ಪೋನ್
  • ಹೃದಯ ಗಾಜಿನದು ನೆನಪಿರಲಿ
  • ’ರೀ’ ಅನ್ನುವ ಒಂದೇ ಸ್ವರ
  • Suddigiduga Daily 21-11-2008
  • Suddigiduga Daily 20-11-2008
  • ಬಕ್ಕ ತಲೆಗೆ ಕೊನೆಗೂ ಸಿಕ್ಕಿದೆ ಮದ್ದು!
  • ಆರಂಭವೇ ಉಪಸಂಹಾರವೂ...
  • ಈ ದೀವಳಿಗೆಯಲ್ಲಿ ಸಗಣಿ ಎಲ್ಲಿ ಹುಡುಕಲಿ?
  • ಅಂತರಗಂಗೆಯ ಒಡಲಲ್ಲಿ…
  • “ಸ್ಲಂ ಬಾಲ ಪಿಚ್ಚರ್ ನೋಡಿದ್ರಾ?”
  • ವಿಪಿನನ ಮಕ್ಕಳ ದಿನಾಚರಣೆಯ ಭಾಷಣ
  • Gulama Kannada songs
  • ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
  • ಮತ್ತಷ್ಟು ಹನಿಗಳು
  • ಮಂಡೆ ಹಿಡಿದರೂ (ಉತ್ತರ ಕನ್ನಡದ ಗಾದೆ ...
  • ವಿವೇಕ್ ಶಾನಭಾಗರ ಮೊದಲ ಕಾದಂಬರಿ : ...
  • ಚಿತ್ರ ೭೯
  • ಅಂತೂ ಇಂತೂ ಕತೆ ಬಂತು!
  • ಮತ್ತೊಬ್ಬ ಗೆಳೆಯನ ಕವಿತೆ…
  • ವರ್ಲ್ಡ್ ವೈಡ್ ಪಬ್ ಸ್ಥಾಪನೆಗೆ ಚಿಂತನೆ
  • myKavana:'Tere naam se jeeloo... Teri ...
  • ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ...
  • Kateel Shri Durgaparameshwari Temple
  • ನಗಾರಿ ರೆಕಮಂಡೆಶನ್ 14
  • ಪ್ರವಾಸದಲ್ಲಿದ್ದೆವು...
  • ಬೊಂಬೆ ಹುಡುಗಿ
  • ಅಲೆಗಳು ಏಳುತ್ತವೆ
  • ಬಣಗಿಗೆ ಬಹುಮಾನ
  • ಲಹರಿ
  • ಕಾಲ ಸರಿಯಿಲ್ಲ.
  • ಗೌಡರ ಕಣ್ಣೀರು ಮಾರಾಟಕ್ಕಿದೆ..!
  • ಮೂರ್ತ ದೇವರುಗಳೂ ಸಹಿಷ್ಣುತೆಯೂ
  • Hats off ಕು೦ಬ್ಳೆ
  • ಇನ್ನೂ ಇದೆ...