ಕಣ್ಣಾಡಿಸು | ಸಹಾಯ

ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ
ಇಂಗ್ಲಿಷ್ ಕನ್ನಡ ಎಲ್ಲೆಡೆ ಹುಡುಕು
ಉದಾ: ಅಭಿಜ್ಞಾನ - ಅಭಿ% - %ಜ್ಞಾನ

ದಾಸ ಸಾಹಿತ್ಯ ನಿಘಂಟು

    ವೃತ್ತಾಂತ -

      ಘಟನೆ; ಸಮಾಚಾರ, ಸುದ್ದಿ

    ವೃತ್ತಿ -

      ತಿರುಗುವಿಕೆ; ಸ್ಥಿತಿ, ನಡತೆ, ಸ್ವಭಾವ; ವ್ಯಾಪಾರ, ಉದ್ಯೋಗ

    ವೃತ್ರವೈರಿ, ವೃತ್ರಾರಿ -

      ವೃತ್ರನೆಂಬ ಅಸುರನ ವೈರಿ-ಇಂದ್ರ

    ವೃತ್ರಾಹನನುಜ -

      ಇಂದ್ರನ ಅನುಜನಾಗಿದ್ದನೆಂಬ ಉಪೇಂದ್ರ, ತ್ರಿವಿಕ್ರಮ

    ವೃಥಾ, ವೃಥಾಯ -

      ನಿಷ್ಕಾರಣವಾಗಿ, ಸುಮ್ಮನೆ, ವ್ಯರ್ಥವಾಗಿ, ಪ್ರಯೋಜನವಿಲ್ಲದೆ

    ವೃದ್ಧಿ -

      ಏಳಿಗೆ, ಬೆಳವಣಿಗೆ, ಹೆಚ್ಚಳ; ಬಡ್ಡಿ, ಲಾಭ, ಐಶ್ವರ್ಯ; ಪುರುಡು

    ವೃದ್ಧ್ಯಾಬ್ಜ -

      ಸದಾ ವರ್ಧಿಸುವ ಕಮಲ

    ವೃಶ್ಚಿಕ -

      ಚೇಳು; ಜ್ಯೋತಿಶ್ಚಕ್ರದ ಹನ್ನೆರಡು ರಾಶಿಗಳಲ್ಲಿ ಒಂದು

    ವೃಷ -

      ಗೂಳಿ, ಎತ್ತು

    ವೃಷಕೇತು -

      ಎತ್ತಿನ ಚಿಹ್ನೆಯನ್ನು ಧ್ವಜದಲ್ಲಿ ಉಳ್ಳವನು-ಶಿವ