|
“ನನ್ನಂತಹವರು ಕನ್ನಡಕ್ಕೆ
ಅನೇಕರಿದ್ದಾರೆ. ನನಗಿರುವುದು ಒಂದೇ ಕನ್ನಡ.”
“ವಿಶ್ವ ಸಿಡಿದೊಡೆಯದಂತೆ
ಕಾಪಾಡಬಲ್ಲುದು ಮಾನವೀಯತೆಯೊಂದೆ, ಕವಿ
ಮಾನವೀಯತೆಯ ಪ್ರವಾದಿ.”

ಡಾ || ಅ.ನ.ಕೃಷ್ಣರಾಯರು
(ಅನಕೃ ಅವರ ಚಿತ್ರದ ಮೇಲೆ ಗುಂಡಿ ಒತ್ತಿ ಅವರ ಧ್ವನಿಯನ್ನು
ಕೇಳಿ.)
ಅನಕೃ ಚಿತ್ರಗಳು, ಅನಕೃ
ಕೃತಿಗಳು, ಅನಕೃ ಪ್ರತಿಷ್ಠಾನ, ಅನಕೃ
ವಿದ್ಯಾರ್ಥಿವೇತನ ಯೋಜನೆ
ನನ್ನನ್ನು
ನಾನೇ ಕಂಡೆ! (ಸುಲಭ ಮುದ್ರಣ ಆವೃತಿ)
[ಈ ಈ-ಪುಸ್ತಕವನ್ನು ಹೊರತರಲು ಕಾರಣಕರ್ತರಾದ ಲೀಲಾವತಿ ಟ್ರಸ್ಟ್‌ನ ಶ್ರೀ ಯೋಗಾನಂದ ಮತ್ತು ಶ್ರೀ ಶಿವಶಂಕರ್ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ.]
“ತುಂಬಿದ ಕೊಡ” ಚಿತ್ರದಲ್ಲಿ ಅನಕೃ
ಅನಕೃ ಬಗ್ಗೆ ಕೆಲವು ಲೇಖನಗಳು/ಸುದ್ದಿಗಳು:
“ಕಾದಂಬರಿ ಬಗ್ಗೆ ಒಲವು ಬೆಳೆಸಿದ್ದು ಅನಕೃ” - ಎಸ್. ಎಲ್. ಭೈರಪ್ಪ
ಅನಕೃ ಅವರ ಸಮಗ್ರ ಕಥಾ ಸಂಕಲನ ಈಗ ಲಭ್ಯ.
“ಅನ್ನಪೂರ್ಣ” ಮನೆ ಈಗಲೂ ಅನಾಥ! (ಪ್ರಜಾವಾಣಿ - ೧೪ ಫೆಬ್ರುವರಿ ೨೦೦೮)
ಅನಕೃ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ತಿಲಾಂಜಲಿ (ಉದಯವಾಣಿ - ೧೧ ಫೆಬ್ರುವರಿ ೨೦೦೮)
"ಸಾಹಿತ್ಯ ಮತ್ತು ಕಾಮಪ್ರಚೋದನೆ" - ವಿವರ್ಶಕರ ಖಂಡನೆಗೆ ಅನಕೃ ಪ್ರತಿಕ್ರಿಯೆ
"ಅನಕೃ ಮತ್ತು ಕನ್ನಡ ಸಂಸ್ಕೃತಿ" ಕೃತಿ ಬಿಡುಗಡೆ
ಅನಕೃ ಮನೆ ‘ಅನ್ನಪೂರ್ಣ’ ಸ್ಮಾರಕವಾಗಿ ಪರಿವರ್ತನೆ. ಮುಖ್ಯಮಂತ್ರಿ ಭರವಸೆ.
ಅನಕೃ ಮನೆ ಈಗ ಚಪ್ಪಲಿ ಗೋದಾಮು - ಶುಭಾ ಕಡಬಾಳ
ಕರ್ನಾಟಕ ಸಂಗೀತ ಮತ್ತು ಕನ್ನಡ ಪ್ರಜ್ಞೆ - ಕೆ. ಶಶಿಕಾಂತ
ಕನ್ನಡವನ್ನು ಕನ್ನಡಿಗರಿಗೆ ತಲುಪಿಸಿದವರು - ಎಸ್. ವಿ. ಶ್ರೀನಾಥ್
ಹೆಸರಾಯಿತು ಕರ್ನಾಟಕ. ಉಸಿರಾಗಲಿಲ್ಲ ಕನ್ನಡ! - ಎಸ್. ರವಿಪ್ರಕಾಶ್
ಕನ್ನಡ ಚೇತನ ಅ.ನ.ಕೃ. ಸ್ಮರಣೆ - ಆರ್.ಜಿ. ಹಳ್ಳಿ ನಾಗರಾಜ್
ಅನಕೃ ಮತ್ತು ಕನ್ನಡ ಚಳವಳಿಯ ಆರಂಭ - ಬಿ.ಕೆ. ಅನಂತಸ್ವಾಮಿ
ಸಂಧ್ಯಾರಾಗದ ಬಗ್ಗೆ - ಎಲ್.ಎಸ್.ಶೇಷಗಿರಿರಾಯರು
ಕನ್ನಡದ ಹೋರಾಟ - ಮ.ಗ.ಶೆಟ್ಟಿ
ಅಚ್ಚ ಕನ್ನಡಿಗ - ಹಾ.ಮಾ.ನಾಯಕ
ರಸಚೇತನ ಅನಕೃ - ಶಾ.ಮಂ.ಕೃಷ್ಣರಾಯ
ಅನಕೃ ಒಂದು ನೆನಪು - ಶೇಷಾದ್ರಿವಾಸು.
ಅನಕೃ ಪ್ರಶಸ್ತಿ ಬಗ್ಗೆ
|