ಕಣ್ಣಾಡಿಸು | ಸಹಾಯ

ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ
ಇಂಗ್ಲಿಷ್ ಕನ್ನಡ ಎಲ್ಲೆಡೆ ಹುಡುಕು
ಉದಾ: ಅಭಿಜ್ಞಾನ - ಅಭಿ% - %ಜ್ಞಾನ

ಜಿ.ವಿ. ಇಂಗ್ಲಿಷ್ ನಿಘಂಟು

    cinnamon oil -

      ಲವಂಗದ ಚಕ್ಕೆಯ ಎಣ್ಣೆ

    cipher ಹೆಸರುಪದ

      1) ಸೊನ್ನೆ, ಶೂನ್ಯ, ನಗಣ್ಯ 2) ಗುಪ್ತಲಿಪಿ ಯಾ ಸಂಕೇತ 3) ಲೆಕ್ಕಕ್ಕಿಲ್ಲದವನು, ಲೆಕ್ಕಕ್ಕಿಲ್ಲದ ವಸ್ತು

    cipher code -

      ಒಂದು ಸಾಂಕೇತಿಕ ಲಿಪಿ

    circa ಉಪಸರ್ಗ

      ಸುಮಾರು

    circe ಹೆಸರುಪದ

      ಮಾಟಗಾತಿ, ಮೋಹಿನಿ, ಅಪಾಯಕಾರಿ ಸುಂದರಿ

    circle ಹೆಸರುಪದ

      1) ವೃತ್ತ, ವರ್ತುಲ, ವಲಯ, ಮಂಡಲ, ಚಕ್ರಾಕಾರ, ಸುತ್ತು 2) ವೃತ್ತರೇಖೆ 3) ಸಮಾನ ಆಸಕ್ತರ ಗುಂಪು, ಮಂಡಲಿ

    circle ಎಸಕಪದ

      ವೃತ್ತದಲ್ಲಿ ಸುತ್ತು, ತಿರುಗು; ಸುತ್ತುಹಾಕು; ಬಳಸು; ಪರಿಭ್ರಮಿಸು

    circuit ಹೆಸರುಪದ

      1) ಸಂಚಾರ, ಪ್ರಯಾಣ 2) ವಿದ್ಯುತ್ತಿನ ಸಂಚಾರ ಮಾರ್ಗ, ವಿದ್ಯುತ್‌ಪಥ

    circuitous ಪರಿಚೆಪದ

      ಕಷ್ಟಕರವಾದ, ಬಳಸುದಾರಿಯ, ಸುತ್ತುಬಳಸಿನ, ನೇರವಲ್ಲದ

    circular ಹೆಸರುಪದ

      ಸುತ್ತೋಲೆ, ಪರಿಪತ್ರ